Surprise Me!

ಹೊಸಾ ಸಿನಿಮಾದಲ್ಲಿ ಹೀರೋ ಆಗಿ ಮತ್ತೆ ಬಂದ ವಿನಯ್ ರಾಜ್ ಕುಮಾರ್ | Filmibeat Kannada

2018-03-22 2 Dailymotion

Kannada actor Vinay Rajkumar is acting as a hero in his upcoming movie Appa Amma Preethi. Sridhar is directing Appa Amma Preethi movie. <br /> <br /> <br />ಡಾ ರಾಜ್ ಕುಮಾರ್ ಮೊಮ್ಮಗ ರಾಯಲ್ ಸ್ಟಾರ್ ವಿನಯ್ ರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಅನಂತು ವರ್ಸಸ್ ನುಸ್ರತ್' ಸಿನಿಮಾದಲ್ಲಿ ಲಾಯರ್ ಪಾತ್ರವನ್ನ ನಿರ್ವಹಿಸುತ್ತಿರುವ ವಿನಯ್ ಈ ಬಾರಿ ಪಕ್ಕಾ ಲವ್ ಸ್ಟೋರಿ ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಹೊಸ ನಿರ್ದೇಶಕ ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿರುವ 'ಅಪ್ಪ-ಅಮ್ಮ-ಪ್ರೀತಿ' ಚಿತ್ರದಲ್ಲಿ ರಾಯಲ್ ಸ್ಟಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. <br />

Buy Now on CodeCanyon